Women's World Cup: 2nd semi-final: India Vs Australia | Oneindia Kannada

2017-07-20 19

Odds are stacked heavily against them but a confident India will aim to turn the tables when they take on six-time champions Australia in the second semi-final of the ICC Women's World Cup, Watch Video
ಭಾರತದ ಮಹಿಳಾ ತಂಡ ವಿಶ್ವಕಪ್‌ ಕ್ರಿಕೆಟ್‌ನ ಸೆಮಿಫೈನಲ್‌ನಲ್ಲಿ ಇಂದು (ಗುರುವಾರ) ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಒಟ್ಟು 11 ವಿಶ್ವಕಪ್‌ ಟೂರ್ನಿಗಳ ಪೈಕಿ ಆಸ್ಟ್ರೇಲಿಯಾ ಆರು ಬಾರಿ ಪ್ರಶಸ್ತಿ ಗೆದ್ದಿದೆ, ಎರಡು ಬಾರಿ ರನ್ನರ್ ಅಪ್ ಆಗಿದೆ. ಇಂಥ ತಂಡದ ಸವಾಲನ್ನು ಮೆಟ್ಟಿನಿಲ್ಲಲು ಒಮ್ಮೆಯೂ ವಿಶ್ವಕಪ್ ಗೆಲ್ಲದೇ ಇರುವ ಭಾರತ ತಂಡ ಭಾರಿ ಭಾರಿ ಪ್ರಯತ್ನ ನಡೆಸಬೇಕಾಗಿದೆ, ಈ ವಿಡಿಯೋ ನೋಡಿ